ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಪ್ರಮಾಣಪತ್ರ ಸ್ವೀಕರಿಸಿದ ಸಲೀಂ ಅಹ್ಮದ್, ಪ್ರದೀಪ್ ಶೆಟ್ಟರ್

ಧಾರವಾಡ: ವಿಧಾನ ಪರಿಷತ್‌ ಚುನಾವಣೆಯಲ್ಲಿ ಜಯಗಳಿಸಿದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಲೀಂ ಅಹ್ಮದ್ ಹಾಗೂ ಬಿಜೆಪಿ ಅಭ್ಯರ್ಥಿ ಪ್ರದೀಪ್ ಶೆಟ್ಟರ್ ಅವರು ಧಾರವಾಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚುನಾವಣಾಧಿಕಾರಿಯೂ ಆದ ಧಾರವಾಡ ಜಿಲ್ಲಾಧಿಕಾರಿ ಅವರಿಂದ ಆಗಮಿಸಿ ಪ್ರಮಾಣಪತ್ರ ಪಡೆದರು.

Edited By : Vijay Kumar
Kshetra Samachara

Kshetra Samachara

14/12/2021 06:40 pm

Cinque Terre

15.26 K

Cinque Terre

0

ಸಂಬಂಧಿತ ಸುದ್ದಿ