ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಸದಸ್ಯತ್ವ ರದ್ದು ಮಾಡದಂತೆ ಪ.ಪಂ ಅಧಿಕಾರಿಗಳಿಗೆ ಮನವಿ

ಕುಂದಗೋಳ: ನವೆಂಬರ್ 6ರಂದು ನಡೆದ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿಲ್ಲಾ ಎಂಬ ಕಾರಣಕ್ಕೆ ಬಿಜೆಪಿ ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷರು ಹಾಗೂ ಅವರ ಬೆಂಬಲಿಗರು ನಮಗೆ ವಿಪ್ ಜಾರಿ ಮಾಡಿ ನಮ್ಮನ್ನು ಪಕ್ಷದಿಂದ ಉಚ್ಚಾಟನೆ ಮಾಡಿ ಈಗ ಸದಸ್ಯತ್ವ ರದ್ದುಗೊಳಿಸುವಂತೆ ಪಟ್ಟಣ ಪಂಚಾಯಿತಿಗೆ ಮನವಿ ಸಲ್ಲಿಸಿದ್ದಾರೆ.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು ಆ ಮನವಿಯನ್ನು ತಿರಸ್ಕರಿಸಿ ಉಲ್ಲೇಖದಲ್ಲಿ ಇಟ್ಟು ನಮ್ಮ ಸದಸ್ಯತ್ವ ಮುಂದುವರೆಸಬೇಕು ಎಂದು ಪಟ್ಟಣ ಪಂಚಾಯಿತಿ ಸದಸ್ಯ ಮಲ್ಲಿಕಾರ್ಜುನ ಕಿರೇಸೂರು, ಸುನೀತಾ ಪಾಟೀಲ್, ನೀಲಮ್ಮ ಕುಂದಗೋಳ ಮನವಿ ಸಲ್ಲಿಸಿದರು. ಬಿಜೆಪಿ ಪಕ್ಷದ ಕೈಗೊಳ್ಳುತ್ತಿರುವ ನಿರ್ಣಯಗಳ ವಿರುದ್ಧ ನಾವೂ ಕಾನೂನು ಹೋರಾಟ ಮಾಡಲು ಸಿದ್ಧ ಎಂದರು.

Edited By : PublicNext Desk
Kshetra Samachara

Kshetra Samachara

02/12/2021 08:18 pm

Cinque Terre

14.32 K

Cinque Terre

0

ಸಂಬಂಧಿತ ಸುದ್ದಿ