ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ವಾರ್ಡ್ 19ರ ಸದಸ್ಯರಿಂದ ಪಟ್ಟಣ ಪಂಚಾಯಿತಿ ಅಧ್ಯಕ್ಷರಿಗೆ ಸನ್ಮಾನ

ಕುಂದಗೋಳ : ಪಟ್ಟಣದ 19 ವಾರ್ಡಿನ ಸಾರ್ವಜನಿಕರ ವತಿಯಿಂದ ಕುಂದಗೋಳ ಪಟ್ಟಣ ಪಂಚಾಯತಿ ಅಧ್ಯಕ್ಷ ಗಣೇಶ್ (ಪ್ರಕಾಶ್) ಕೋಕಾಟೆ ಅವರನ್ನು ಎಲ್ಲ ಹಿರಿಯರು 19ನೇ ವಾರ್ಡಿನ ಪರವಾಗಿ ಸನ್ಮಾನಿಸಿದರು.ಈ ವೇಳೆ ಅಧ್ಯಕ್ಷ ಪ್ರಕಾಶ್ ಕೋಕಾಟೆ ಮಾತನಾಡಿ ನಮ್ಮೂರಿನ ಸಕಲ ಕುಂದುಕೊರತೆಗಳ ಬಗ್ಗೆ ವಿಚಾರ ಮಾಡಿ ಆದಷ್ಟು ಬೇಗನೆ ಅನುದಾನ ಮಂಜೂರು ಮಾಡುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಿವಾನಂದ ಕಟಗಿ, ಈರಣ್ಣ ನಾಗಶೆಟ್ಟಿ, ರಮೇಶ್ ಮಾನೆ, ಮಂಜುನಾಥ ಬುರ್ಜಿ, ನರಸಪ್ಪ ಸುಗ್ನಲ್ಲಿ, ಸಂತು ಕಪಾಟಿ, ವಿಠ್ಠಲ್ ಚವ್ವಾಣ, ಸಿದ್ದಪ್ಪ ಮುಳ್ಳೊಳ್ಳಿ, ಬಾಳು ರಂಗೋಜಿ, ಆರ್.ಜೆ. ಸಾಲಿಮಠ, ಬಸಪ್ಪ ಬುರ್ಜಿ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

12/11/2021 10:03 pm

Cinque Terre

3.5 K

Cinque Terre

0

ಸಂಬಂಧಿತ ಸುದ್ದಿ