ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಾಲಿಕೆ ಸಮರದ ಕ್ಷಣ ಕ್ಷಣದ ಫಲಿತಾಂಶ- ಯಾರಿಗೆ ಮುನ್ನಡೆ?

ಹುಬ್ಬಳ್ಳಿ/ ಧಾರವಾಡ: ಭಾರಿ ಕುತೂಹಲ ಕೆರಳಿಸಿರುವ ಹು-ಧಾ ಮಹಾನಗರ ಪಾಲಿಕೆಯ ಚುನಾವಣಾ ಫಲಿತಾಂಶ ಇಂದು ಹೊರ ಬೀಳಲಿದ್ದು, ಮತ ಎಣಿಕೆ ಆರಂಭವಾಗಿದೆ. ನಿಮ್ಮ ಪಬ್ಲಿಕ್ ನೆಕ್ಸ್ಟ್‌ನಲ್ಲಿ ಕ್ಷಣ ಕ್ಷಣದ ಫಲಿತಾಂಶ ಪ್ರಕಟವಾಗುತ್ತಿದೆ. ಬೆಳಗ್ಗೆ 9:00ರ ಫಲಿತಾಂಶ ಈ ಕೆಳಗಿನಂತಿದೆ.

ಯಾರಿಗೆ ಮುನ್ನಡೆ?:

* ವಾರ್ಡ್ ನಂಬರ್ 49 ಬಿಜೆಪಿ ವೀಣಾ ಬರದ್ವಾಡ

* 41 ಬಿಜೆಪಿ ಸಂತೋಷ ಚಹ್ವಾಣ

* 42 ಬಿಜೆಪಿ ಮಹದೇವಪ್ಪ ನರಗುಂದ

* 43 ಬಿಜೆಪಿ ಬೀರಪ್ಪ ಕಂಡೇಕರ

* 47 ಬಿಜೆಪಿ ರೂಪಾ ಶೆಟ್ಟಿ.

* 48 ಪಕ್ಷೇತರ ಕಿಶನ್ ಬೆಳಗಾವಿ

Edited By : Vijay Kumar
Kshetra Samachara

Kshetra Samachara

06/09/2021 09:14 am

Cinque Terre

40.17 K

Cinque Terre

0

ಸಂಬಂಧಿತ ಸುದ್ದಿ