ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಕುಟುಂಬ ಸಮೇತರಾಗಿ ಮತ ಚಲಾಯಿಸಿದ ಶಾಸಕ ಬೆಲ್ಲದ

ಧಾರವಾಡ : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣಾ ಮತದಾನ ಹಿನ್ನೆಲೆ ಶುಕ್ರವಾರ ಶಾಸಕ ಅರವಿಂದ್ ಬೆಲ್ಲದ ಅವರು ಕುಟುಂಬ ಸಮೇತರಾಗಿ ಮತಗಟ್ಟೆಗೆ ಬಂದು ಮತ ಚಲಾಯಿಸಿದರು.

ನಗರದ ಬುದ್ಧರಕ್ಕಿಥ ವಸತಿ ಪ್ರೌಢ ಶಾಲೆಯಲ್ಲಿ ಮತದಾನ ಮಾಡಿದ ಶಾಸಕ ಅರವಿಂದ ಬೆಲ್ಲದ ಈ ಭಾರಿ ಭಾರತೀಯ ಜನತಾ ಪಾರ್ಟಿಯು 55 ರಿಂದ 60 ಸೀಟುಗಳು ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

Edited By : Shivu K
Kshetra Samachara

Kshetra Samachara

03/09/2021 08:46 am

Cinque Terre

35.6 K

Cinque Terre

7

ಸಂಬಂಧಿತ ಸುದ್ದಿ