ಕಲಘಟಗಿ: ಮಾಜಿ ಸಚಿವ ಸಂತೋಷ ಲಾಡ್ ಅವರಿಗೆ ಹಾಲಿನ ಅಭಿಷೇಕ ಮಾಡುವ ಮೂಲಕ ಅವರ ಅಭಿಮಾನಿಗಳು ಅಭಿಮಾನದ ಪರಾಕಾಷ್ಠೆ ಮೆರೆದಿದ್ದಾರೆ.
ಹೌದು! ಭಾನುವಾರ ಸ್ವತಂತ್ರ್ಯ ಸಂಭ್ರಮಾಚರಣೆಯ ತ್ರಿವರ್ಣ ಧ್ವಜ ಮೆರಣಿಗೆಗೂ ಮುನ್ನ ಮಡ್ಕಿಹೊನ್ನಳ್ಳಿಯ ಲಾಡ್ ಅವರ ಅಮೃತ ನಿವಾಸದಲ್ಲಿ ಅಭಿಮಾನಿಗಳು ಕೊಡದಲ್ಲಿ ತಂದಿದ್ದ ಹಾಲನ್ನು ಹಾಕಿ ಘೋಷಣೆ ಕೂಗಿ ಅಭಿಮಾನ ಮೆರೆದಿದ್ದಾರೆ.
ಈ ವಿಡಿಯೋ ಗಳನ್ನು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
Kshetra Samachara
16/08/2021 06:32 pm