ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ದೇವಿಕೊಪ್ಪ ಗ್ರಾಮಸ್ಥರಿಂದ ನೂತನ ಮುಖ್ಯಮಂತ್ರಿಗೆ ಸನ್ಮಾನ

ಕಲಘಟಗಿ: ನೂತನ‌ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು

ಯಲ್ಲಾಪುರ ಅಂಕೋಲ ಚಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿ ದೇವಿಕೊಪ್ಪ ಗ್ರಾಮಸ್ಥರು ಅವರನ್ನು ಸನ್ಮಾನಿಸಿ ಗೌರವಿಸಿದರು.

ಗ್ರಾಮಕ್ಕೆ ಬರುತ್ತಿದ್ದಂತೆ ಜಯಕಾರ ಹಾಕುವ ಮೂಲಕ ಸ್ವಾಗತಿಸಿದರು.

Edited By : Nagesh Gaonkar
Kshetra Samachara

Kshetra Samachara

29/07/2021 08:27 pm

Cinque Terre

29.07 K

Cinque Terre

3

ಸಂಬಂಧಿತ ಸುದ್ದಿ