ನವಲಗುಂದ: ಪಟ್ಟಣಕ್ಕೆ ಭೇಟಿ ನೀಡಿದ ಶ್ರೀ ರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ಜೀರ್ಣೋದ್ಧಾರ ಆಗುತ್ತಿರುವ ಲಾಲಗಡಿ ಶ್ರೀ ಮಾರುತಿ ದೇವಸ್ಥಾನ ಭೇಟಿ ನೀಡಿ ಸುತ್ತಮುತ್ತಲಿನ ಸ್ಥಳ ವನ್ನೆಲ್ಲಾ ವೀಕ್ಷಣೆ ಮಾಡಿ, ಆಂಜನೇಯನ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಚೆನ್ನಪ್ಪ ನಾಗರಹಳ್ಳಿ, ಪ್ರಭುಗೌಡ ಇಬ್ರಾಹಿಂಪುರ್, ಪವನ್ ಪಾಟೀಲ್, ಪಾಪು ಅಂಬಿಗರ್, ಈರಣ್ಣ ಪೂಜಾರ್ ಹಾಗೂ ಶ್ರೀರಾಮ ಸೇನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.
Kshetra Samachara
21/02/2021 02:16 pm