ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ- ರೈತ ಹುತಾತ್ಮರಿಗೆ ಮೇಣದಬತ್ತಿ ಹಚ್ಚುವ ಮೂಲಕ ಶ್ರದ್ಧಾಂಜಲಿ

ಹುಬ್ಬಳ್ಳಿ- ಕೇಂದ್ರ ಸರ್ಕಾರದ ತ್ರಿವಳಿ ಕೃಷಿ ಕಾಯ್ದೆಗಳನ್ನು ವಿರೋಧಿಸಿ, ರೈತರ ಹುತಾತ್ಮ ಅಂಗವಾಗಿ, ದೆಹಲಿಯಲ್ಲಿ ನಡೆಯುತ್ತಿರುವ ಚಳವಳಿಯಲ್ಲಿ ಸುಮಾರು 215 ರೈತರು ಹುತಾತ್ಮರಾಗಿದ್ದು. ದೆಹಲಿಯ ರೈತ ಏಕ್ತಾ ಆಂದೋಲನ ಸಮಿತಿಯ ಕರೆಯ ಮೇರೆಗೆ, ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಫೆ. 15 ರಾತ್ರಿಯಂದು ರೈತರು ಹಾಗೂ ಕಾರ್ಮಿಕ ಸಂಘಟನೆಗಳಿಂದ ರೈತ ಹುತಾತ್ಮರಿಗೆ ಮೇಣದಬತ್ತಿ ಹಚ್ಚುವ ಮೂಲಕ ಶ್ರದ್ದಾಂಜಲಿ ಸಲ್ಲಿಸಿದರು.

Edited By : Manjunath H D
Kshetra Samachara

Kshetra Samachara

16/02/2021 01:38 pm

Cinque Terre

13.85 K

Cinque Terre

2

ಸಂಬಂಧಿತ ಸುದ್ದಿ