ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ತಾಲೂಕಿನ ಗ್ರಾ.ಪಂ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನದ ಚುನಾವಣೆ ಅಂತ್ಯ

ಕುಂದಗೋಳ : ತಾಲೂಕಿನ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಚುನಾವಣೆ ಮುಕ್ತಾಯ ಕಂಡಿದೆ. ಈ ಪೈಕಿ ಕುಂದಗೋಳ ತಹಶೀಲ್ದಾರ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದ ಶಂಭುಲಿಂಗಪ್ಪ ನಂದೆಪ್ಪನವರ ಬು‌.ತರ್ಲಘಟ್ಟ ಹಾಗೂ ಪತ್ರಕರ್ತ ಅಶೋಕ್ ಘೋರ್ಪಡೆ ಶಿರೂರು ಗ್ರಾ.ಪಂ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ತಾಲೂಕುವಾರು ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳು ಶಿರೂರು : ಅಧ್ಯಕ್ಷರಾಗಿ ಅಶೋಕ್ ಘೋರ್ಪಡೆ, ಉಪಾಧ್ಯಕ್ಷೆ ಬಸವಣ್ಣೆಪ್ಪ ತಳವಾರ.

ದೇವನೂರು : ಅಧ್ಯಕ್ಷರಾಗಿ ಶೋಭಾ ಬೈರಪ್ಪನವರ, ಉಪಾಧ್ಯಕ್ಷರಾಗಿ ಇಸ್ಮಾಯಿಲ್ ಸಾಬ್ ಕಿಲ್ಲೇದಾರ.

ಬೆಟದೂರು : ಅಧ್ಯಕ್ಷರಾಗಿ ಚನ್ನವ್ವ ಪಾಟೀಲ, ಉಪಾಧ್ಯಕ್ಷ ಭೀಮವ್ವ ದೊಡ್ಡಶಂಕರ.

ಯಲಿವಾಳ : ಅಧ್ಯಕ್ಷರಾಗಿ ನಿಂಗಪ್ಪ ನವಲೂರು, ಉಪಾಧ್ಯಕ್ಷೆ ರತ್ನವ್ವ ಜವಾಯಿ.

ರಾಮನಕೊಪ್ಪ : ಅಧ್ಯಕ್ಷರಾಗಿ ರವಿಚಂದ್ರ ಜಠಾರ, ಉಪಾಧ್ಯಕ್ಷ ಲಕ್ಷ್ಮವ್ವ ಘೋರ್ಪಡೆ.

ಹಿರೇಹರಕುಣಿ : ಅಧ್ಯಕ್ಷರಾಗಿ ಬೀರವಳ್ಳಿ ಶಾಂತವೀರಗೌಡ್ರ ಕಲ್ಲನಗೌಡ್ರ, ಉಪಾಧ್ಯಕ್ಷರಾಗಿ ಗಂಗವ್ವ ಕುರಹಟ್ಟಿ.

ಬು.ತರ್ಲಘಟ್ಟ : ಅಧ್ಯಕ್ಷರಾಗಿ ಶುಭುಲಿಂಗಪ್ಪ ನಂದೆಪ್ಪನವರ, ಉಪಾಧ್ಯಕ್ಷ ಗಂಗವ್ವ ಕುಬಿಹಾಳ.

ಕುಬಿಹಾಳ : ಅಧ್ಯಕ್ಷರಾಗಿ ಶಶಿಕಲಾ ಶಖಿನಾಬಿ ಖಾದರಸಾಬ ನಧಾಪ್, ಉಪಾಧ್ಯಕ್ಷರಾಗಿ ನಾಗನಗೌಡ ಸಾತ್ಮಾರ.

ಇಂಗಳಗಿ : ಅಧ್ಯಕ್ಷರಾಗಿ ಲಲಿತಾ ಮಾಯಣ್ಣನವರ, ಉಪಾಧ್ಯಕ್ಷ ಹಣುಮಂತಪ್ಪ ಹಾಗಲೂರು.

ಮತ್ತಿಗಟ್ಟಿ : ಅಧ್ಯಕ್ಷರಾಗಿ ರುದ್ರಪ್ಪ ಗೌಡಪ್ಪ ಅಳಗವಾಡಿ, ಉಪಾಧ್ಯಕ್ಷೆ ಸರಸ್ವತಿ ಹೊಸಳ್ಳಿ.

ಗುರುವಿನಹಳ್ಳಿ : ಅಧ್ಯಕ್ಷರಾಗಿ ರತ್ನವ್ವ ಪಡೇಸೂರು, ಉಪಾಧ್ಯಕ್ಷೆ ಪಾರ್ವತೆವ್ವ ಗುಳಪ್ಪ ಬಾರಕೇರ.

ಗುಡೇನಕಟ್ಟಿ : ಅಧ್ಯಕ್ಷರಾಗಿ ಜಿ.ಬಿ.ಸೊರಟೂರು, ಉಪಾಧ್ಯಕ್ಷೆ ಸರೋಜವ್ವಾ ಕಾಳೆ.

ಹಿರೇನರ್ತಿ : ಅಧ್ಯಕ್ಷರಾಗಿ ಯಲ್ಲವ್ವ ಶಂಕ್ರಪ್ಪ ದ್ಯಾಮಣ್ಣನವರ, ಉಪಾಧ್ಯಕ್ಷೆ ಸುಶೀಲವ್ವ ತಡಸೂರು.

ಯರಗುಪ್ಪಿ : ಅಧ್ಯಕ್ಷರಾಗಿ ಹನುಮವ್ವ ಗೊಬ್ಬರಗೊಂಪಿ, ಉಪಾಧ್ಯಕ್ಷ ಮಹಾಂತಪ್ಪ ಬಸವಣ್ಣೆಪ್ಪ ತಡಸದ‌.

ರೊಟ್ಟಿಗವಾಡ : ಅಧ್ಯಕ್ಷರಾಗಿ ಈಶ್ವರಪ್ಪ ಖಂಡೋಜಿ. ಉಪಾಧ್ಯಕ್ಷೆ ಸರಸ್ವತೆವ್ವ ಬಸವಣ್ಣೆಪ್ಪ ಮಾದರ.

ಕಮಡೊಳ್ಳಿ : ಅಧ್ಯಕ್ಷರಾಗಿ ರಾಜೇಂದ್ರ ಶಿರಮಣ್ಣನವರ, ಉಪಾಧ್ಯಕ್ಷ ಶೇಖಪ್ಪ ಮರಿಯಪ್ಪನವರ.

ಕಳಸ : ಅಧ್ಯಕ್ಷರಾಗಿ ಶೋಭಾ ರಡ್ಡೇರ, ಉಪಾಧ್ಯಕ್ಷ ಶಶಿಧರ ಅಕ್ಕಿ.

ಸಂಶಿ : ಅಧ್ಯಕ್ಷರಾಗಿ ಮಂಜುಳಾ ಪಾಳೇದ, ಉಪಾಧ್ಯಕ್ಷ ಶಂಕ್ರಣ್ಣ ಬ್ಯಾಹಟ್ಟಿ.

ಹರ್ಲಾಪೂರ : ಅಧ್ಯಕ್ಷರಾಗಿ ಲಕ್ಷ್ಮಿ ಹುಬ್ಬಳ್ಳಿ ಉಪಾಧ್ಯಕ್ಷರಾಗಿ ಬಸವರಾಜ ಬಟ್ಟೂರು.

ಹಿರೇಗುಂಜಳ : ಅಧ್ಯಕ್ಷರಾಗಿ ದೇವಪ್ಪ ಅಣ್ಣಿಗೇರಿ, ಉಪಾಧ್ಯಕ್ಷೆ ಲಲಿತಾ ಸಣ್ಣಲಿಂಗಣ್ಣನವರ.

Edited By : Nirmala Aralikatti
Kshetra Samachara

Kshetra Samachara

05/02/2021 03:03 pm

Cinque Terre

23.92 K

Cinque Terre

2

ಸಂಬಂಧಿತ ಸುದ್ದಿ