ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ:ಶಾಸಕ ಸಿ ಎಂ ನಿಂಬಣ್ಣವರ ಶ್ರೀರಾಮ ಮಂದಿರ‌ ಸಮರ್ಪಣಾ ನಿಧಿಗೆ ಸಹಾಯ

ಕಲಘಟಗಿ:ಶಾಸಕ ಸಿ ಎಂ ನಿಂಬಣ್ಣವರ ಶ್ರೀರಾಮ ಮಂದಿರ‌ ಸಮರ್ಪಣಾ ನಿಧಿಯನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ಬಸವರಾಜ ಕುಂದಗೋಳಮಠ ಅವರ ಮೂಲಕ ಅರ್ಪಿಸಿದರು.

ಪಟ್ಟಣದಲ್ಲಿನ ಶಾಸಕ ಸಿ ಎಂ ನಿಂಬಣ್ಣವರ ನಿವಾಸದಲ್ಲಿ ಚೆಕ್‌ ನೀಡುವುದರ ಮೂಲಕ ಶ್ರೀ ರಾಮ ಮಂದಿರ ಸಮರ್ಪಣಾ ನಿಧಿಗೆ ಸಂದಾಯ ಮಾಡಲಾಯಿತು.

ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ಶ್ರೀಧರ ಜೋಶಿ,ಕಿರಣ್ ಗುಡ್ದದಕೇರಿ,ಕಲ್ಲನಗೌಡರ ಪಾಟೀಲ ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

16/01/2021 11:23 am

Cinque Terre

32.1 K

Cinque Terre

0

ಸಂಬಂಧಿತ ಸುದ್ದಿ