ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ:ತಾಲೂಕಿನ 28 ಗ್ರಾ ಪಂಗಳ ಅಧ್ಯಕ್ಷ ಉಪಾಧ್ಯಕ್ಷ ‌ಮೀಸಲಾತಿ ಪ್ರಕಟಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ಕಲಘಟಗಿ:ತಾಲೂಕಿನ ಗ್ರಾ ಪಂಗಳಿಗೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಜಿಲ್ಲಾ ಚುನಾವಣಾಧಿಕಾರಿಗಳುಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ‌ಮೀಸಲಾತಿ ಪ್ರಕಟಿಸಿದರು.

ಶುಕ್ರವಾರ ಪಟ್ಟಣದ ಗುಡ್ ನ್ಯೂಜ್ ಕಾಲೇಜು ಸಭಾಂಗಣದಲ್ಲಿ 28 ಗ್ರಾ ಪಂಗಳಿಗೆ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ವಯ ಗ್ರಾ ಪಂ ಸದಸ್ಯರುಗಳ ಸಮ್ಮುಖದಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿಯನ್ನು ಪ್ರಕಟಿಸಲಾಯಿತು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ,ತಹಶಿಲ್ದಾರ ಅಶೋಕ ಶಿಗ್ಗಾವಿ,ತಾ ಪಂ ಇಒ ಎಂ ಎಸ್ ಮೇಟಿ,ತಹಶಿಲ್ದಾರ ಎಚ್ ಎನ್ ಬಡಿಗೇರ,ಡಿ ಎನ್ ಕಸಮಳಗಿ,ವರುಣ ನಾಯ್ಕ್,ರುದ್ರೇಶ ಎಂ,ಮೀನಾಕುಮಾರಿ,ರಾಜು ಚುನಾವಣಾ ಕರ್ತವ್ಯ ನಿರ್ವಹಿಸಿದರು.

Edited By : Nagesh Gaonkar
Kshetra Samachara

Kshetra Samachara

15/01/2021 05:35 pm

Cinque Terre

26.98 K

Cinque Terre

0

ಸಂಬಂಧಿತ ಸುದ್ದಿ