ಕಲಘಟಗಿ:ಗ್ರಾ ಪಂ ಚುನಾವಣೆಯ ಮತ ಎಣಿಕೆ ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸಿದ್ದು,ಫಲಿತಾಂಶ ಹೊರ ಬೀಳುತ್ತಿದ್ದಂತೆಯೇ ವಿಜೇತ ಅಭ್ಯರ್ಥಿಗಳ ಹಾಗೂ ಅವರ ಬೆಂಬಲಿಗರ ಉತ್ಸಾಹ ಮೇರೆ ಮೀರಿತ್ತು.
ಎಣಿಕೆ ಕೇಂದ್ರದ ಹೊರಗೆ ನಿಂತ ಅಭ್ಯರ್ಥಿಗಳ ಬೆಂಬಲಿಗರು ತಮ್ಮ ತಮ್ಮ ಅಭ್ಯರ್ಥಿಗಳು ವಿಜೇತರಾಗುತ್ತಿದ್ದಂತೆ ಕೇಕೆ ಹಾಕಿ,ಗೂಲಾಲ ಎರಚಿ ವಿಜಯೋತ್ಸವ ಆಚರಿಸಿದರು.ವಿಜೇತರಾದ ಅಭ್ಯರ್ಥಿಗಳಿಗೆ ಹೂ ಹಾಗೂ ಬಣ್ಣ
ಹಾಕಿ ಹೆಗಲ ಮೇಲೆ ಹೊತ್ತು ಕುಣಿದರು.
Kshetra Samachara
30/12/2020 04:22 pm