ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮರು ಮತದಾನಕ್ಕೆ ಮನವಿ ಮಾಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ ಮುನೇನಕೊಪ್ಪ

ನವಲಗುಂದ : ನವಲಗುಂದ ತಾಲೂಕಿನ ಅಮರಗೋಳ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಮತದಾರ ಪಟ್ಟಿಯಲ್ಲಿ ದೋಷ ಬಂದ ಹಿನ್ನಲೆ ಗ್ರಾಮಸ್ತರು ಮತದಾನದಿಂದ ದೂರ ಉಳಿದಿದ್ದರು, ಇದಕ್ಕೆ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ತರಿಗೆ ಮರು ಮತದಾನವನ್ನ ನಡೆಸುವಂತೆ ಭರವಸೆ ನೀಡಿದರು.

ಗ್ರಾಮದ ದೇವಸ್ಥಾನದಲ್ಲಿ ಜಮಾಯಿಸಿದ್ದ ಗ್ರಾಮಸ್ತರನ್ನು ಭೇಟಿ ಮಾಡಿದ ಶಾಸಕರು, ಮತಪಟ್ಟಿಯಿಂದ ತಮಗೆ ತೊಂದರೆಯಾಗಿರುವುದು ಗಮನಕ್ಕೆ ಬಂದಿದೆ. ನಿಮ್ಮ ಬಯಕೆಯಂತೆ ಚುನಾವಣೆ ಆಯೋಗಕ್ಕೆ ಮನವಿ ಮಾಡಿಕೊಂಡು ಮರು ಮತದಾನವನ್ನ ನಡೆಸುವಂತೆ ಕೋರಿಕೊಳ್ಳುವುದಾಗಿ ಹೇಳಿದರು.

Edited By : Nagaraj Tulugeri
Kshetra Samachara

Kshetra Samachara

27/12/2020 07:27 pm

Cinque Terre

29.1 K

Cinque Terre

0

ಸಂಬಂಧಿತ ಸುದ್ದಿ