ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಮತದಾರ ಪಟ್ಟಿಯಲ್ಲಿ ದೋಷ, ಮತದಾನದಿಂದ ದೂರ ಉಳಿದ ಗ್ರಾಮಸ್ತರು

ನವಲಗುಂದ : ನವಲಗುಂದ ತಾಲೂಕಿನ ಅಮರಗೋಳ ಗ್ರಾಮದಲ್ಲಿ ಮತದಾರ ಪಟ್ಟಿಯಲ್ಲಿ ದೋಷ ಬಂದ ಹಿನ್ನಲೆ ಗ್ರಾಮಸ್ತರು ಮತದಾನದಿಂದ ದೂರ ಉಳಿದಿದ್ದು, ಮರು ಮತದಾನ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಮಾಡಿಕೊಂಡಿದ್ದಾರೆ.

ಪ್ರಚಾರ ಮಾಡಿದ ಪ್ರದೇಶದಲ್ಲಿ ಅಭ್ಯರ್ಥಿಗಳ ಮತದಾನವೇ ಇಲ್ಲವಾಗಿದೆ. ಅಷ್ಟೇ ಅಲ್ಲದೆ ನಾಲ್ಕನೂರು ರಿಂದ ಐದುನೂರು ಮತಗಳು ಕ್ಷೇತ್ರದಲ್ಲಿ ವಿಂಗಡಣೆಯಾಗಿದ್ದು ಮತದಾರರಲ್ಲಿ ಗೊಂದಲ ಸೃಷ್ಟಿಯಾಗಿದೆ. ಎರಡು ವಾರ್ಡ್ ಗಳಲ್ಲಿಯೂ ಮತಪಟ್ಟಿ ಬೇರೆ ಬೇರೆಯಾಗಿದ್ದು, ಇದರಿಂದ ಚುನಾವಣೆಯನ್ನು ಎದುರಿಸುತ್ತಿರುವ ಅಭ್ಯರ್ಥಿಗಳು ಮತ್ತು ಮತದಾರರು ಗೊಂದಲಕ್ಕೆ ಈಡಾಗಿದ್ದಾರೆ. ಹಿನ್ನೆಲೆ ಮತದಾನ ದಿನಾಂಕವನ್ನು ಮತ್ತೊಮ್ಮೆ ನೀಡಬೇಕು ಎಂದು ಮನವಿಯನ್ನು ಮಾಡಿಕೊಂಡರು..

Edited By : Manjunath H D
Kshetra Samachara

Kshetra Samachara

27/12/2020 01:58 pm

Cinque Terre

17 K

Cinque Terre

0

ಸಂಬಂಧಿತ ಸುದ್ದಿ