ಹುಬ್ಬಳ್ಳಿ: ಹಸಿರು ಕ್ರಾಂತಿಯ ಹರಿಕಾರರು ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನರಾಮ್ ರವರ 115ನೇ ಜಯಂತಿ ಮತ್ತು ಸಂವಿಧಾನ ಶಿಲ್ಪಿ, ಭಾರತರತ್ನ, ಡಾ.ಬಾಬಾ ಸಾಹೇಬ್ ಅಂಬೇಡ್ಕರ ರವರ 131ನೇ ಜಯಂತ್ಸೋವನ್ನು ಅದ್ದೂರಿಯಾಗಿ ನಡೆಸಿಕೊಟ್ಟ ಹುಬ್ಭಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ಡಾ.ಗೋಪಾಲ ಕೃಷ್ಣ.ಬಿ ಅವರಿಗೆ ದಲಿತ ಸಮುದಾಯದ ಮುಖಂಡರು ಸನ್ಮಾನ ಮಾಡಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಬಸಪ್ಪ ಮಾದರ,ಗುರುಮೂರ್ತಿ ಬೆಂಗಳೂರು, ಡಾ.ತ್ಯಾಗರಾಜ ಸಿ,ರಾಜೇಶ್ ಸಂಕನಾಳ, ಪರಶುರಾಮ ಮಲ್ಯಾಳ, ಸುನೀಲ ನಿಟ್ಟೂರ್, ಭೀಮು ಹಲಗಿ, ಇಮ್ತಿಯಾಜ ಬಿಜಾಪುರ, ಮಂಜುನಾಥ್ ಕೊಂಡಪಲ್ಲಿ, ಮಂಜುನಾಥ್ ಕತ್ರಿಮಲ್, ಡಾ.ಕೆ.ಆರ್. ಕುಲಕರ್ಣಿ, ವಲಯ 07ರ ಸಹಾಯಕ ಆಯುಕ್ತರು ಗಿರೀಶ್ ತಳವಾರ ಹಾಗೂ ಪಾಲಿಕೆಯ ಸಿಬ್ಬಂದಿಗಳು ಮುಂತಾದವರು ಉಪಸ್ಥಿತರಿದ್ದರು.
Kshetra Samachara
28/04/2022 08:04 am