ಧಾರವಾಡ: ಧಾರವಾಡ ತಾಲೂಕಿನ ಶಿಬಾರಗಟ್ಟಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಮಸೀದಿಯನ್ನು ಶಾಸಕ ಅಮೃತ ದೇಸಾಯಿ ಉದ್ಘಾಟಿಸಿದ್ದಾರೆ.
ಶಿಬಾರಗಟ್ಟಿ ಗ್ರಾಮದ ಮುಸ್ಲಿಂ ಸಮುದಾಯದ ಮುಖಂಡರು ಮಸೀದಿ ಉದ್ಘಾಟನೆಗೆ ಆಗಮಿಸಬೇಕು ಎಂದು ಆಹ್ವಾನ ನೀಡಿದ್ದರು. ಅವರ ಆಹ್ವಾನದ ಮೇರೆ ಶಾಸಕ ಅಮೃತ ದೇಸಾಯಿ ಅವರು ಶಿಬಾರಗಟ್ಟಿ ಗ್ರಾಮಕ್ಕೆ ತೆರಳಿ ಮಸೀದಿ ಉದ್ಘಾಟಿಸಿದ್ದಾರೆ.
Kshetra Samachara
10/08/2021 11:21 am