ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ರಾಷ್ಟ್ರೀಯ ಧ್ವಜದ ಗೌರವವೇ ಗೊತ್ತಿಲ್ಲ : ಕಾಂಗ್ರೆಸ್ ಕಾರ್ಯಕರ್ತ ಅಜ್ಞಾನ..!

ಹುಬ್ಬಳ್ಳಿ : ಕಾಂಗ್ರೆಸ್ ಹೋರಾಟ ಒಂದಿಲ್ಲೊಂದು ನ್ಯೂನತೆಗಳಿಂದ ತಾರ್ಕಿಕ ಅಂತ್ಯ ಕಾಣುವುದೇ ಇಲ್ಲ. ಜ್ಞಾನದ ಕೊರತೆಯೋ ಅಥವಾ ಸಂಘಟನೆಯ ಕೊರತೆಯೋ ಒಂದು ಕೂಡ ಅರ್ಥವಾಗುತ್ತಿಲ್ಲ. ಏಕೆಂದರೆ ರಾಷ್ಟ್ರೀಯ ಧ್ವಜಕ್ಕಾಗಿ ಹೋರಾಟ ನಡೆಸುವ ಕಾರ್ಯಕರ್ತರೇ ರಾಷ್ಟ್ರೀಯ ಧ್ವಜದ ಮೌಲ್ಯವನ್ನು ಅರಿಯದೇ ಹೋಗಿದ್ದಾರೆ.

ಹೌದು..ಹುಬ್ಬಳ್ಳಿಯಲ್ಲಿ ರಾಹುಲ್ ಗಾಂಧಿಯವರ ಆಗಮನದ ಹಿನ್ನೆಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿದ್ದಾರೆ. ಕಾರ್ಯಕರ್ತರ ಕೈಯಲ್ಲಿ ಕೊಟ್ಟಿರುವ ರಾಷ್ಟ್ರೀಯ ಧ್ವಜವನ್ನು ಎಲ್ಲೆಂದರಲ್ಲಿ ಇಟ್ಟಿದ್ದಾರೆ ಹಾಗೆ ಬೇಕಾಬಿಟ್ಟಿಯಾಗಿ ಹಿಡಿಯುವ ಮೂಲಕ ರಾಷ್ಟ್ರೀಯ ಧ್ವಜಕ್ಕೆ ಅಗೌರವ ತೋರಿಸಿದ್ದಾರೆ.

ಈಗಾಗಲೇ ಖಾದಿ ರಾಷ್ಟ್ರೀಯ ಧ್ವಜದ ಉಳಿವಿಗಾಗಿ ಹೋರಾಟ ಮಾಡುತ್ತಿರುವ ಕಾಂಗ್ರೆಸ್ ಕಾರ್ಯಕರ್ತರು ರಾಷ್ಟ್ರೀಯ ಧ್ವಜದ ಮೌಲ್ಯವನ್ನು ಅರಿಯದೇ ಬೇಕಾಬಿಟ್ಟಿಯಾಗಿ ಇಟ್ಟಿರುವ ಮೂಲಕ ಅಗೌರವ ಸೂಚಿಸಿದ್ದಾರೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

03/08/2022 08:51 am

Cinque Terre

93.42 K

Cinque Terre

23

ಸಂಬಂಧಿತ ಸುದ್ದಿ