ಕಲಘಟಗಿ:ತಾಲೂಕಿನ ಧಾರವಾಡ ಕ್ರಾಸ್ ಹತ್ತಿರ ಹೆದ್ದಾರಿ ಡಾಂಬರಿಕರಣ ಕಾಮಗಾರಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಚಾಲನೆ ನೀಡಿದರು.
ಅಂದಾಜು 4.04 ಕೋಟಿ ರೂಪಾಯಿ ವೆಚ್ಚದಲ್ಲಿನ ಧಾರವಾಡ ಕ್ರಾಸ್ ನಿಂದ ಅಂಚಟಗೇರಿ ವರಗಿನ ರಾಷ್ಟ್ರೀಯ ಹೆದ್ದಾರಿಯ
ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ, ಗುಣಮಟ್ಟದ ಕಾಮಗಾರಿ ಮಾಡುವಂತೆ ಸೂಚಿಸಿದರು.
ಶಾಸಕ ಸಿ ಎಂ ನಿಂಬಣ್ಣವರ,ಚಂದ್ರಗೌಡ,ಈರಣ್ಣ ಜಡಿ,ನರೇಶ ಮಲ್ನಾಡ ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
Kshetra Samachara
23/01/2021 08:31 pm