ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಕೊರೊನಾದಿಂದ ಮೃತಪಟ್ಟವರ ವಾರಸುದಾರರಿಗೆ ಪರಿಹಾರ ವಿತರಣೆ

ಕಲಘಟಗಿ: ಕೊರೊನ ಸೋಂಕಿನಿಂದ ಮೃತಪಟ್ಟವರ ಸಂಬಂಧಿಗಳಿಗೆ ಪರಿಹಾರದ ಚೆಕ್‌ಅನ್ನು ಶಾಸಕ ಸಿ.ಎಂ.ನಿಂಬಣ್ಣವರ, ತಹಶೀಲ್ದಾರ್ ಕಚೇರಿಯಲ್ಲಿ ವಿತರಣೆ ಮಾಡಿದ್ದಾರೆ.

ತಾಲೂಕಿನಲ್ಲಿ ಸುಮಾರು 103 ಜನರು ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. ಹಾಗಾಗಿ ಸರ್ಕಾರದಿಂದ ಇಂದು ಸುಮಾರು 16 ಜನರಿಗೆ ಪರಿಹಾರ ಚೆಕ್ ಬಂದಿದ್ದು ಚೆಕ್‌ಗಳನ್ನು ಶಾಸಕ ನಿಂಬಣ್ಣವರ ವಿತರಿಸಿದ್ದಾರೆ. ಈ ವೇಳೆ ಕಲಘಟಗಿ ತಹಶಿಲ್ದಾರರ ಯಲ್ಲಪ್ಪ ಗೊಣ್ಣೆನ್ನವರ ಹಾಗೂ ತಾಲೂಕು ಕಚೇರಿ ಅಧಿಕಾರಿಗಳು ಹಾಜರಿದ್ದರು.

Edited By : Nagaraj Tulugeri
Kshetra Samachara

Kshetra Samachara

18/12/2021 05:11 pm

Cinque Terre

27.19 K

Cinque Terre

3

ಸಂಬಂಧಿತ ಸುದ್ದಿ