ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಗಣೇಶೋತ್ಸವ ಹಿನ್ನೆಲೆ ಪೊಲೀಸರಿಂದ ರೂಟ್ ಮಾರ್ಚ್

ಧಾರವಾಡ: ನಾಳೆಯಿಂದ ದೇಶದಾದ್ಯಂತ ಸಂಭ್ರಮದ ಗಣೇಶೋತ್ಸವ ಆಚರಣೆ ಮಾಡಲಾಗುತ್ತಿದೆ. ಗಣೇಶೋತ್ಸವ ಶಾಂತಿಯುತವಾಗಿ ನಡೆಯಲಿ ಎಂಬ ಉದ್ದೇಶದಿಂದ ಧಾರವಾಡದಲ್ಲಿ ಪೊಲೀಸರಿಂದ ರೂಟ್ ಮಾರ್ಚ್ ನಡೆಯಿತು.

ಧಾರವಾಡದ ವಿವೇಕಾನಂದ ವೃತ್ತದಿಂದ ಭೂಸಪ್ಪ ಚೌಕ್‌ವರೆಗೆ ಕೆಎಸ್‌ಆರ್‌ಪಿ ಪೊಲೀಸರು ಸೇರಿದಂತೆ 70 ಜನ ತರಬೇತಿ ನಿರತ ಪೊಲೀಸರಿಂದ ರೂಟ್ ಮಾರ್ಚ್ ನಡೆಯಿತು. ಎಸಿಪಿ ವಿಜಯಕುಮಾರ ತಳವಾರ ನೇತೃತ್ವದಲ್ಲಿ ಧಾರವಾಡದಲ್ಲಿ ಈ ರೂಟ್ ಮಾರ್ಚ್ ನಡೆಯಿತು.

Edited By : Somashekar
Kshetra Samachara

Kshetra Samachara

30/08/2022 05:45 pm

Cinque Terre

21.01 K

Cinque Terre

0

ಸಂಬಂಧಿತ ಸುದ್ದಿ