ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ತಾಲೂಕಿನ ಬಿಸಿಯೂಟ ನೌಕರರ ಪ್ರತಿಭಟನೆ

ಕಲಘಟಗಿ:ತಾಲೂಕಿನ ಬಿಸಿಯೂಟ ನೌಕರರು ವಿವಿಧ ಬೇಡಿಕೆಗಳನ್ನು ‌ಈಡೇರಿಸುವಂತೆ ಸರಕಾರವನ್ನು ಒತ್ತಾಯಿಸಿ ತಾಲೂಕು ಪಂಚಾಯಿತಿ ಎದುರಿನ ನಿರೀಕ್ಷಾಣ ಮಂದಿರದ ಆವರಣದಲ್ಲಿ ಗುರುವಾರ ಪ್ರತಿಭಟನೆ ಮಾಡಿದ್ದರು.

ಸರಕಾರ ಬಿಸಿಯೂಟ ನೌಕರರಿಗೆ ಸೇವಾ ಭದ್ರತೆ ಒದಗಿಸ ಬೇಕು ಹಾಗೂ ಐದು ತಿಂಗಳ ಬಾಕಿ ಇರುವ ವೇತನವನ್ನು ಶೀಘ್ರ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.

ಇದಕ್ಕೂ ಮುನ್ನ ತಹಶೀಲ್ದಾರ‌ ಕಚೇರಿಗೆ ತೆರಳಿದ ಬಿಸಿಯೂಟ ನೌಕರರು ತಹಶೀಲ್ದಾರ‌ಗೆ ಮನವಿ ಸಲ್ಲಿಸಿದರು.

Edited By :
Kshetra Samachara

Kshetra Samachara

26/11/2020 06:09 pm

Cinque Terre

31.35 K

Cinque Terre

0

ಸಂಬಂಧಿತ ಸುದ್ದಿ