ಧಾರವಾಡ: ಮಹಿಳೆಯರ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಹಾಗೂ ಫಿಟ್ನೆಸ್ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಸದುದ್ದೇಶದಿಂದ ನಿರ್ಮಾಣಗೊಂಡ ಟ್ರಾನ್ಸ್‌ಪೈರ್ ಫಿಟ್ನೆಸ್ ಮತ್ತು ಟ್ರೈನಿಂಗ್ ಸೆಂಟರ್‌ಗೆ ಮಾಜಿ ಸಚಿವ ಸಂತೋಷ ಲಾಡ್ ಉದ್ಘಾಟನೆ ಮಾಡಿದರು.
ಧಾರವಾಡ ಮಹಿಳೆಯರಿಗೆ ಆರೋಗ್ಯವಾಗಿರಲು ತಮ್ಮನ್ನು ತಾವು ಪರಿವರ್ತಿಸಿಕೊಳ್ಳಲು ಧಾರವಾಡದ ಶ್ರೀ ಬಿಲ್ಡಿಂಗ್, ಲಕ್ಷ್ಮಿ ನಗರ, ಮಾರ್ಡನ್ ಹಾಲ್ ಹಿಂದೆ ನೂತನವಾಗಿ ಆರಂಭ ಮಾಡಲಾಗಿದ್ದು, ರಾಜ್ಯದಲ್ಲಿಯೇ ಮೂರನೇ ಟ್ರಾನ್ಸ್‌ಪೈರ್ ಫಿಟ್ನೆಸ್ ಮತ್ತು ಟ್ರೈನಿಂಗ್ ಸೆಂಟರ್ ಇದಾಗಿದೆ. ಇನ್ನೂ ಕಾರ್ಯಕ್ರಮಕ್ಕೆ ಇಸ್ಮಾಯಿಲ್ ತಮಟಗರ್, ವಿದ್ಯಾ ಜಂತ್ಲಿ, ಮಹೇಶ್ ಜಂತ್ಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
Kshetra Samachara
03/10/2021 08:53 pm