ಹುಬ್ಬಳ್ಳಿ- ಒಂದೇ ಕೊಠಡಿಯಲ್ಲಿ 45-50 ಜನರು ಜಮಾಯಿಸಿದನ್ನು ಕಂಡು, ಸಾಮಾಜಿಕ ಅಂತರ ಇಲ್ಲ, ಅಧಿಕಾರಿಗಳ ಬೇಕಾಬಿಟ್ಟಿ ವರ್ತನೆಯಿಂದ ಹುಬ್ಬಳ್ಳಿ ತಾಲೂಕಿನ ಹಳ್ಯಾಳ ಹಾಗೂ ಶಿರಗುಪ್ಪಿ ಗ್ರಾಮ ಪಂಚಾಯತಿ ಅಭ್ಯರ್ಥಿಗಳು ಹಾಗೂ ಏಜೆಂಟರ್ ಗಳು, ಮತ ಎಣಿಕೆ ಬಹಿಷ್ಕರಿಸಿದರು.....
Kshetra Samachara
30/12/2020 10:01 am