ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಬೆಳಗಾವಿ ವಿಭಾಗ ಮಟ್ಟದ 10 ಜಿಲ್ಲೆಗಳ ಕಾಂಗ್ರೆಸ್ ಮುಖಂಡರ ಸಭೆಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಈಶ್ವರ ಖಂಡ್ರೆ, ಸೇರಿದಂತೆ ಕೈ ನಾಯಕರು ಆಗಮಿಸಿದ್ದು, ಮಹಿಳೆಯರಿಂದ ಕುಂಭ ಮೇಳ, ವಾದ್ಯಮೇಳದೊಂದಿಗೆ ಅದ್ದೂರಿ ಸ್ವಾಗರ ಕೋರಲಾಯಿತು.
ಆದರೆ ಕೊರೊನಾ ರೂಲ್ಸ್ ಮರೆತು, ಮಾಸ್ಕ್, ಸಾಮಾಜಿಕ ಅಂತರ ಇಲ್ಲದೆ, ಗುಂಪಾಗಿ ಸಾರ್ವಜನಿಕರು ಸೇರಿ ಕೊರೋನಾ ರೂಲ್ಸ್ ಬ್ರೇಕ್ ಮಾಡಿದ್ದು.ತಿಳಿ ಹೇಳಬೇಕಾದ ನಾಯಕರೇ ಈ ರೀತಿಯ ಮೆರವಣಿಗೆಗಳಿಗೆ ಸಹಕರಿದ್ದು ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ.
Kshetra Samachara
29/07/2021 05:49 pm