ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ನಟ ದರ್ಶನ್‌ಗೆ ಬೇಲ್ -ಆರೋಗ್ಯದಲ್ಲಿ ಗುಣಮುಖರಾಗಲೆಂದು ಹಾರೈಸಿದ ಕೇಂದ್ರ ಸಚಿವ ಜೋಶಿ

ಹುಬ್ಬಳ್ಳಿ: ನಟ ದರ್ಶನ್‌ಗೆ ಜಾಮೀನು ನಿಡಿರೋ ವಿಚಾರವಾ್ಇ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ.

ಇದೆಲ್ಲ ಕಾನೂನು ಪ್ರಕ್ರಿಯೆ. ಅವರಿಗೆ ಆರೋಗ್ಯ ಸಮಸ್ಯೆ ಕಾರಣಕ್ಕಾಗಿ ಜಾಮೀನು ಆಗಿರಬಹುದು. ಅವರು ಬೇಗ ಗುಣಮುಖವಾಗಿ, ಒಳ್ಳೆದಾಗಲಿ ಎಂದು ಕೇಂದ್ರ ಪ್ರಹ್ಲಾದ್ ಜೋಶಿ ಹೇಳಿದರು.

Edited By : Ashok M
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

31/10/2024 08:16 pm

Cinque Terre

59.42 K

Cinque Terre

4

ಸಂಬಂಧಿತ ಸುದ್ದಿ