ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬಿಜೆಪಿ ಸರಕಾರದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ; ಶಾಸಕ ಪ್ರಸಾದ್ ಅಬ್ಬಯ್ಯ

ಹುಬ್ಬಳ್ಳಿ: ಬಿಜೆಪಿ ಸರಕಾರದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಅದರ ಬಗ್ಗೆ ನಾ ಮಾತಾನಾಡಿದ್ರೇ ರಾಜಕೀಯ ಆಗುತ್ತೆ. ಈಗಾಗಲೇ ಜನರೇ ಮಾತನಾಡುತ್ತಿದ್ದಾರೆ ಆದ್ದರಿಂದ ಮೋದಿಯವರ ಹೇಳಿದ್ದು ನಾ ''ಕಾವುಂಗ ನಾ ಕಾಣೇದುಂಗ್ ಅದೂ ಕೇವಲ ಹೇಳಿಕೆಗೆ ಸಿಮೀತವಾಗಿದೆಂದು ಶಾಸಕ ಪ್ರಸಾದ್ ಅಬ್ಬಯ್ಯ ಬಿಜೆಪಿ ಸರಕಾರದ ವಿರುದ್ಧ ಲೇವಡಿ ಮಾಡಿದರು.

ನಗರದಲ್ಲಿ ಮಾತಾನಾಡಿದ ಅವರು ನಮ್ಮ ಸರ್ಕಾರ ಇದ್ದಾಗ, ಹತ್ತು ಪರ್ಸೆಂಟ್ ಸರಕಾರ ಎಂದು ಲೇವಡಿ ಮಾಡಿದ ಬಿಜೆಪಿ ನಾಯಕರಿಗೆ, ಅವರದೇ ಸರಕಾರದಲ್ಲಿ ಈಗ ಭ್ರಷ್ಟಾಚಾರ ತಾಂಡವ ಆಡುತ್ತಿದೆ. ಈಗ ಅವರ ಗಮನಕ್ಕೆ ಇಲ್ಲವೇ? ಎಂದು ಪ್ರಶ್ನಿಸಿದರು‌. ಸರ್ಕಾರದ ವಿರುದ್ಧ ಜನರೇ ಅಸಮಾಧಾನಗೊಂಡಿದ್ದಾರೆ. ಆದ್ದರಿಂದ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಬರುವುದು ನಿಶ್ಚಿತ ಎಂದರು.

Edited By : Somashekar
Kshetra Samachara

Kshetra Samachara

28/09/2022 05:23 pm

Cinque Terre

26.81 K

Cinque Terre

4

ಸಂಬಂಧಿತ ಸುದ್ದಿ