ಹುಬ್ಬಳ್ಳಿ: ಬಿಜೆಪಿ ಧಾರವಾಡ ಜಿಲ್ಲಾ ಪ್ರಕೋಷ್ಠಗಳ ಸಮಾವೇಶ ನಡಿಯುತ್ತಿದೆ. ಈ ಹಿನ್ನೆಲೆಯಲ್ಲಿ ನಗರದ ದೇಶಪಾಂಡೆ ನಗರದ ಸವಾಯಿ ಗಂಧರ್ವ ಹಾಲ್ನಲ್ಲಿ ಸಮಾವೇಶ ಆಯೋಜನೆ ಆಗಿದೆ. ಅದ್ಧೂರಿಯಾಗಿಯೇ ಆಯೋಜನೆಗೊಂಡ ಈ ಸಮಾವೇಶದಲ್ಲಿ ಬಿಜೆಪಿ ನಾಯಕರನ್ನು ಜಗ್ಗಲಗಿ ಮೇಳ ಸ್ವಾಗತ ಮಾಡಿಕೊಂಡಿತು.
Kshetra Samachara
27/05/2022 01:24 pm