ಹಲೋ ಧಾರವಾಡದಲ್ಲಿ ಕಳ್ಳತನ ಜಾಸ್ತಿಯಾಗಿದೆ ನಿಮಗೆ ಸುದ್ದಿ ಮುಟ್ಟೆಲ್ಲಾ
Madivalapa
Mallappa hittalamani
ಸರ್ ದಯವಿಟ್ಟು ನಮ್ಮ ಊರು ದೇವರ ಗುಡಿಹಾಳ ಹುಬ್ಬಳ್ಳಿ ಸಿದ್ಧಾರೂಡ ದಿಂದ ದೇವರ ಗುಡಿಹಾಳ ರೋಡ್ ಅಂತ ಇದೆ ಸ್ವಲ್ಪ ದಯವಿಟ್ಟು ಆ ರೋಡ್ ಸ್ವಲ್ಪ ನೋಡಿ ಸರ್ ಪ್ಲೀಸ್ 🙏 ಬಾಳ ಹಾಳಾಗಿದೆ ರೋಡ್ ಈಗ ಒಂದು 15ವರ್ಷದ ಹಿಂದೆ ಮಾಡಿರೋ ರೋಡ್ ಅದು ಈಗ ಫುಲ್ ಹಾಳಾಗಿದೆ ಸ್ವಲ್ಪ ನೋಡಿ ಪ್ಲೀಸ್ 🙏