ಕುಂದಗೋಳ : ತಾಲೂಕು ಕೃಷಿಕ ಸಮಾಜದ ವರ್ಷಗಳ ಅವಧಿಯ ಕಾರ್ಯಕಾರಿ ಸಮಿತಿ ಸದಸ್ಯ ಚುನಾವಣೆಯಲ್ಲಿ ಒಟ್ಟು ಅವಿರೋಧವಾಗಿ 18 ಜನರಲ್ಲಿ 15 ಜನ ಸದಸ್ಯರು ಆಯ್ಕೆಯಾದರು.
ಕಾರ್ಯಕಾರಿಣಿ ಸದಸ್ಯರಾಗಿ ಅರವಿಂದಪ್ಪ. ಎಮ್. ಕಟಗಿ, ಸಿದ್ದಲಿಂಗಪ್ಪ. ಟಿ ಬಾಳಿಕಾಯಿ, ವಿಜಯಕುಮಾರ ನಿಂಗಪ್ಪ ಹಾಲಿ, ಇಮಾಮಸಾಬ. ಎಮ್. ಮಿಶ್ರಿಕೋಟಿ, ಭರಮಪ್ಪ. ವಿ ಸೊರಟೂರ, ಸೋಮರಾವ್ ಆರ್. ದೇಸಾಯಿ, ಮಲ್ಲಿಕಾರ್ಜುನ ಬ ಕುನ್ನೂರ, ಸಕ್ರಪ್ಪ ಗು ಲಮಾಣಿ, ರಮೇಶ ಕೊಪ್ಪದ, ಮಾರುದ್ರಪ್ಪ ಬ ಮೂಲಿಮನಿ, ಚಿದಂಬರ್ ಯಜೇಶ್ವರ, ಖಾದರಸಾಬ ರಾ ಡಗಲಿ, ನಾಗರಾಜ ಮ ದೇಶಪಾಂಡೆ, ಸಿದ್ದಪ್ಪ ಬಿ ಇಂಗಳಳ್ಳಿ, ದೇವಪ್ಪ ಇಚ್ಚಂಗಿ ಇವರುಗಳು ಆಯ್ಕೆಯಾದರು. ಡಿಸೆಂಬರ್ 9 ರಂದು 15 ಜನ ಕಾರ್ಯಕಾರಿಣಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಅರವಿಂದಪ್ಪ ಕಟಗಿ ಅವರನ್ನು ಸನ್ಮಾನಿಸಲಾಯಿತು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
13/12/2024 05:33 pm