ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಅಧಿಕಾರದಲ್ಲಿ ಗತ್ತು, ಗಟ್ಸ್, ಗಟ್ಟಿತನ ತೋರಿಸಬೇಕು. ಯೋಗಿ ಆದಿತ್ಯನಾಥ್ ಅವರಂತೆ ಕೇವಲ 25% ಗಟ್ಟಿತನ ತೋರಿಸಬೇಕು. ಇಲ್ಲದಿದ್ದರೆ ಗಲಭೆಕೋರರು, ಭಯೋತ್ಪಾದಕರು ಇನ್ನೂ ಎದ್ದು ಕುಣಿತಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸಲಹೆ ನೀಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಮ್ಮ ಅಧಿಕಾರದಲ್ಲಿ ಗಟ್ಟಿತನ ತೋರಿಸದಿದ್ದರೆ ಮುಂದಿನ ಚುನಾವಣೆ ನಿಮಗೆ ಶೋಭೆ ತರುವುದಿಲ್ಲಾ ಎಂದರು. ಗೋಹತ್ಯ ನಿಷೇಧ ಕಾಯ್ದೆ ಇದ್ದರು ಕೂಡ ಇನ್ನೂ ಗೋ ಕಳ್ಳತನ, ಗೋ ಹತ್ಯೆ ನಡೆಯುತ್ತಿದೆ. ಇದಕ್ಕೆ ಕಡಿವಾಣ ಯಾವಾಗ ಎಂದು ಸರ್ಕಾರಕ್ಕೆ ಮುತಾಲಿಕ್ ಅವರು ಪ್ರಶ್ನೆ ಮಾಡಿದ್ದಾ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
02/06/2022 07:04 pm