ಅಣ್ಣಿಗೇರಿ: 2016ರಂದು ಕಾಶ್ಮೀರದ ಲೇಹ ಲಡಾಕ್‌ನಲ್ಲಿ ನಡೆದ ಸೇನಾ ಕಾರ್ಯಾಚರಣೆ ವೇಳೆ ಹುತಾತ್ಮರಾದ ತಾಲೂಕಿನ ಸೈದಾಪುರ ಗ್ರಾಮದ ಹಸನ್ ಸಾಬ್ ಖುದಾವಂದ ಅವರ ಕಂಚಿನ ಪುತ್ಥಳಿಯನ್ನು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅನಾವರಣಗೊಳಿಸಿದರು.
ಈ ವೇಳೆ ಗ್ರಾಮದ ಮಕ್ಕಳು ಸೇನಾ ಸಮವಸ್ತ್ರದಲ್ಲಿ ನೃತ್ಯ ಮಾಡುತ್ತಾ ಸಚಿವರಿಗೆ ಅದ್ಧೂರಿಯಾಗಿ ಸ್ವಾಗತ ನೀಡಿದರು.
ವರದಿ: ನಂದೀಶ ಪಬ್ಲಿಕ್ ನೆಕ್ಸ್ಟ್ ಅಣ್ಣಿಗೇರಿ
Kshetra Samachara
27/02/2022 03:35 pm