ಹುಬ್ಬಳ್ಳಿ: ಕರ್ನಾಟಕ ವೆಲ್ಫೇರ್ ಪೀಸ್ ಕೌನ್ಸಿಲ್ ವತಿಯಿಂದ ನಗರದ ರೈಲ್ವೆ ನಿಲ್ದಾಣದ ಮೈದಾನದಲ್ಲಿ ಸತತವಾಗಿ ಸುಮಾರು ಒಂದು ವರ್ಷಗಳ ಕಾಲ ಬಡವರಿಗೆ ನಿರ್ಗತಿಕರ ಹಸಿವನ್ನು ನೀಗಿಸುವ ಕೆಲಸ ಮಾಡಿದೆ. ಇವರ ಈ ಒಂದು ಮಹಾನ್ ಕಾರ್ಯಕ್ಕೆ ಮಾಜಿ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ಭೇಟಿ ನೀಡಿ, ನಿರ್ಗತಿಕರಿಗೆ ಬ್ಲ್ಯಾಂಕೇಟ್ ಮತ್ತು ಊಟ ನೀಡಿ, ಕರ್ನಾಟಕ ವೆಲ್ಫೇರ್ ಪೀಸ್ ಕೌನ್ಸಿಲ್‌ಗೆ ಸದಸ್ಯರಿಗೆ 50 ಸಾವಿರ ರೂ. ಕೊಟ್ಟು ಶುಭ ಹಾರೈಸಿದರು.
Kshetra Samachara
13/02/2022 07:48 pm