ಅದರಗುಂಚಿ ಗ್ರಾಮದ ವಾರ್ಡ್ ನಂಬರ್ 6ರ ಅಭ್ಯರ್ಥಿಯಾದ ಅನುಸೂಚಿತ ಜಾತಿ ಮಹಿಳೆ ಶ್ರೀಮತಿ ಶೀತಲ ಅಶ್ವಥ್ ಬೀಜವಾಡ ಅವರ ಟ್ರ್ಯಾಕ್ಟರ್ ಗುರುತಿಗೆ ಮತದಾರ ಭಾಂದವರೇ ನಿಮ್ಮ ಅತ್ಯ ಅಮೂಲ್ಯವಾದ ಮತ ನೀಡಿ
ಈ ಬಾರಿ ಗ್ರಾಮದ ಏಳ್ಗೆ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗೆ ಶೀತಲ ಅಶ್ವತ್ ಬೀಜವಾಡರನ್ನು ಬೆಂಬಲಿಸಿ ಗೆಲ್ಲಿಸಿ
ಧನ್ಯವಾದಗಳು
Kshetra Samachara
25/12/2020 06:27 pm