ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಬು.ತರ್ಲಘಟ್ಟ 1ನೇ ವಾರ್ಡ್ ಗೆ ಸವಿತಾ ನಾಗಾವಿಮಠ ನಾಮಪತ್ರ ಸಲ್ಲಿಕೆ

ಕುಂದಗೋಳ : ತಾಲೂಕಿನ ಬು.ತರ್ಲಘಟ್ಟ ಗ್ರಾಮ ಪಂಚಾಯಿತಿ ಚುನಾವಣೆಯ ಒಂದನೇ ವಾರ್ಡ್ ಸಾಮಾನ್ಯ ಅಭ್ಯರ್ಥಿ ಸ್ಥಾನಕ್ಕೆ ಸವಿತಾ ವಿರೇಶ ನಾಗಾವಿಮಠರವರು ಇಂದು ಗ್ರಾಮದ ಹಿರಿಯರ ಸಹಕಾರದಲ್ಲಿ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸವಿತಾ ವಿರೇಶ ನಾಗಾವಿಮಠರವರ ಕುಟುಂಬಸ್ಥರು ಹಾಗೂ ಗ್ರಾಮದ ಅಪಾರ ಬೆಂಬಲಿಗರು ಅವರಿಗೆ ಪ್ರೋತ್ಸಾಹ ನೀಡಿದರು.

Edited By : Nirmala Aralikatti
Kshetra Samachara

Kshetra Samachara

16/12/2020 04:04 pm

Cinque Terre

21.42 K

Cinque Terre

0

ಸಂಬಂಧಿತ ಸುದ್ದಿ