ಕುಂದಗೋಳ : ತಾಲೂಕಿನ ಗುಡೇನಕಟ್ಟಿ ಗ್ರಾಮ ಪಂಚಾಯಿತಿಯ ಕಡಪಟ್ಟಿ ಗ್ರಾಮದ 1ನೇ ವಾರ್ಡ್ 'ಅ' ವರ್ಗದ ಅಭ್ಯರ್ಥಿಯಾಗಿ ಗ್ರಾಮದ ಮರಚಪ್ಪ ಬೂದಿಹಾಳ ಗ್ರಾಮಸ್ಥರ ಸಹಕಾರದಲ್ಲಿ ಇಂದು ಗುಡೇನಕಟ್ಟಿ ಗ್ರಾಮ ಪಂಚಾಯಿತಿ ಚುನಾವಣಾ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು ಹಾಗೂ ಬೆಂಬಲಿಗರು ಉಪಸ್ಥಿತರಿದ್ದರು.
Kshetra Samachara
16/12/2020 12:24 pm