ಕಲಘಟಗಿ:ಗ್ರಾಮ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಶುಕ್ರವಾರ ಕೊನೆಯ ದಿನವಾಗಿದ್ದು,ಗ್ರಾಮ ಪಂಚಾಯಿತಿ ಚುನಾವಣೆ ಸಮರ ರಂಗೇರುತ್ತಿದೆ.
ಗ್ರಾಮ ಪಂಚಾಯತಿ ನಾಮಪತ್ರ ಸಲ್ಲಿಕೆ ಭರಾಟೆ ಅತ್ಯಂತ ತುರಿಸಿನಿಂದ ನಡೆದಿದೆ.ಕಳೆದ ಬಾರಿಗಿಂತಲು ಗ್ರಾ ಪಂ ಚುನಾವಣೆ ತುರುಸಿನಿಂದ ನಡೆಯುತ್ತಿದೆ.ನಾಮ ಪತ್ರ ಸಲ್ಲಿಕೆ ಅಭ್ಯರ್ಥಿಗಳು ತಮ್ಮ ತಮ್ಮ ಬೆಂಬಲಿಗರ ಸಮೇತ ಬಂದು ನಾಮಪತ್ರ ಸಲ್ಲಿಸುತ್ತಿದ್ದಾರೆ.
ಇದರಿಂದ ಗ್ರಾ ಪಂ ಮುಂದೆ ಜನ ಜಾತ್ರೆ ಜಮಾಯಿಸುತ್ತಿದೆ.ಬೆಲವಂತರ ಗ್ರಾ ಪಂ ಎದರು ನಾಮಪತ್ರ ಸಲ್ಲಿಕೆಗೆ ಅಪಾರ ಸಂಖ್ಯೆಯಲ್ಲಿ ಆಯಾ ಅಭ್ಯರ್ಥಿಗಳ ಬೆಂಬಲಿಗರು ಸೇರಿದ್ದರು.
Kshetra Samachara
11/12/2020 03:16 pm