ನವಲಗುಂದ : ಭಾರತೀಯ ಜನತಾ ಪಕ್ಷ ನವಲಗುಂದ ಮಂಡಲದ ಪ್ರಶಿಕ್ಷಣ ಪ್ರಕೋಷ್ಟದ ಎರಡು ದಿನಗಳ ಅಭ್ಯಾಸ ವರ್ಗದ ಉದ್ಘಾಟಣಾ ಕಾರ್ಯಕ್ರಮದ ಉದ್ಘಾಟನೆಯನ್ನು ನವಲಗುಂದ ಶಾಸಕರಾದ ಶಂಕರ ಪಾಟೀಲ ಮುನೇನಕೊಪ್ಪ ಅವರು ನೆರವೇರಿಸಿದರು.
ಇನ್ನೂ ಕಾರ್ಯಕ್ರಮದ ಅದ್ಯಕ್ಷತೆಯನ್ನು ನವಲಗುಂದ ಮಂಡಲ ಅಧ್ಯಕ್ಷರಾದ ಶರಣಪ್ಪಗೌಡ ದಾನಪ್ಪಗೌಡ ವಹಿಸಿಕೊಂಡಿದ್ದರು. ವಿಭಾಗೀಯ ಪ್ರಭಾರಿಗಳಾದ ಲಿಂಗರಾಜ ಪಾಟೀಲ, ಜಿಲ್ಲಾ ಪ್ರಶಿಕ್ಷಣ ಸಂಚಾಲಕರಾದ ಶಂಕರ ಬಸವರಡ್ಡಿ, ವಿಭಾಗೀಯ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ರಾಜಕುಮಾರ ಬಸವ, ಜಿಲ್ಲಾ ಉಪಾಧ್ಯಕ್ಷರಾದ ಸಿದ್ಧನಗೌಡ ಪಾಟೀಲ, ನವಲಗುಂದ ಮಂಡಲದ ಪ್ರಶಿಕ್ಷಣ ಪ್ರಕೋಷ್ಟದ ಸಂಚಾಲಕರಾದ ಪ್ರಭು ಇಬ್ರಾಹಿಂಪುರ, ಸಹ ಸಂಚಾಲಕ ಬಸವರಾಜ ಯತ್ನಳ್ಳಿ, ನವಲಗುಂದ ನಗರ ಘಟಕದ ಅಧ್ಯಕ್ಷರಾದ ಅಣ್ಣಪ್ಪ ಬಾಗಿ ಹಾಗೂ ಮಂಡಲದ ಪ್ರಧಾನ ಕಾರ್ಯದರ್ಶಿ ಶಂಕರಗೌಡ ರಾಯನಗೌಡ್ರ ಮತ್ತು ನವಲಗುಂದ ಮಂಡಲ, ನವಲಗುಂದ ಹಾಗೂ ಅಣ್ಣಿಗೇರಿ ನಗರ ಘಟಕದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತಿರಿದ್ದರು..
Kshetra Samachara
27/11/2020 02:36 pm