ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ವಿನಯ್ ಕುಲಕರ್ಣಿ ಭೇಟಿಗೆ ಹೊರಟ ಕುಟುಂಬಸ್ಥರು

ಧಾರವಾಡ : ಯೋಗೇಶ್​ ಗೌಡ ಕೊಲೆ ಪ್ರಕರಣದಡಿ ಸಿಬಿಐ ಕಸ್ಟಡಿಯಲ್ಲಿ ವಿಚಾರಣೆಯಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಭೇಟಿಗೆ ಕುಟುಂಬಸ್ಥರು ತೆರಳಿದ್ದಾರೆ.

ಧಾರವಾಡದ ಬಾರಾಕೋಟ್ರಿಯಲ್ಲಿರುವ ನಿವಾಸದಿಂದ ಪ್ರಯಾಣ ಬೆಳಿಸಿದ್ದು, ಹುಬ್ಬಳ್ಳಿಯತ್ತ ಪ್ರಯಾಣ ಬೆಳೆಸಿದ ಕುಟುಂಬಸ್ಥರು, ಮೂರು ಕಾರುಗಳಲ್ಲಿ ಕುಟುಂಬ ಸದಸ್ಯರು ಹುಬ್ಬಳ್ಳಿಯ ಗೋಕುಲ್ ರಸ್ತೆಯ ಸಿಎಆರ್ ಮೈದಾನಕ್ಕೆ ಹೊರಟ್ಟಿದ್ದಾರೆ.

ವಿನಯ್ ಕುಲಕರ್ಣಿ ಮಗಳಾದ ವೈಶಾಲಿ, ದೀಪಾಲಿ ಪತ್ನಿ ಶಿವಲೀಲಾ, ಮಗ ಹೇಮಂತ್ ಪ್ರಯಾಣ

ಇಂದು ವಿನಯ್ ಕುಲಕರ್ಣಿ ಹುಟ್ಟುಹಬ್ಬ ಹಿನ್ನೆಲೆ ಕೇಕ್ ತಗೆದುಕೊಂಡು ಹೋಗುತ್ತಿರುವ ಕುಟುಂಬ ಸದಸ್ಯರು ದಿನಕ್ಕೆ ಹತ್ತು ನಿಮಿಷ ಕುಟುಂಬಸ್ಥರ ಭೇಟಿಗೆ ಕೋರ್ಟ್ ಅವಕಾಶ ನೀಡಿದೆ.

Edited By : Manjunath H D
Kshetra Samachara

Kshetra Samachara

07/11/2020 04:10 pm

Cinque Terre

38.8 K

Cinque Terre

1

ಸಂಬಂಧಿತ ಸುದ್ದಿ