ನವಲಗುಂದ: ಮಹದಾಯಿ ಹೋರಾಟಕ್ಕೆ ಒಗ್ಗಟ್ಟಾಗಿ ಕೈ ಜೋಡಿಸಬೇಕಿದ್ದ ರೈತರು, ಬೇರೆ ಬೇರೆ ಕಡೆಗಳಲ್ಲಿ ಒಗ್ಗಟ್ಟಿಲ್ಲದೇ ರೈತ ಹುತಾತ್ಮ ದಿನಾಚರಣೆ ಮಾಡುತ್ತಿದ್ದಾರೆ ಎಂದು ಸಮಾಜ ಪರಿವರ್ತನಾ ಸಮುದಾಯ ಸಂಚಾಲಕ ಎಸ್.ಆರ್.ಹಿರೇಮಠ ಹೇಳಿದರು.
ಹುತಾತ್ಮ ದಿನಾಚರಣೆಯ ನಿಮಿತ್ತ ನವಲಗುಂದದ ರೈತ ಭವನಕ್ಕೆ ಆಗಮಿಸಿದ ಎಸ್.ಆರ್.ಹಿರೇಮಠ ಅವರು ಮಾಲಾರ್ಪಣೆ ಮಾಡಿ, ಮಾಧ್ಯಮಗಳೊಂದಿಗೆ ಮಾತನಾಡಿದರು.
ಹೋರಾಟಕ್ಕೆ ಒಗ್ಗಟ್ಟಾಗಿ ಕೈ ಜೋಡಿಸಬೇಕಿದ್ದ ರೈತರು, ಬೇರೆ ಬೇರೆ ಕಡೆಗಳಲ್ಲಿ ಒಗ್ಗಟ್ಟಿಲ್ಲದೇ ರೈತ ಹುತಾತ್ಮ ದಿನಾಚರಣೆ ಮಾಡುತ್ತಿರುವ ವಿಷಯವಾಗಿ ಮಾತನಾಡಿದ ಎಸ್.ಆರ್.ಹಿರೇಮಠ, ಇನ್ನೂ ಏನು ಹೇಳಿದರು ಎಂಬುದು ಇಲ್ಲಿದೆ ಕೇಳಿ.
Kshetra Samachara
21/07/2022 03:54 pm