ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : 'ಕನಕಪುರ ಬಂಡೆ' ಪ್ರಭಾವ ಹತ್ತಿಕ್ಕಲೆಂದೇ ಸರ್ಕಾರದಿಂದ ಸಿಸಿಬಿ ದಾಳಿ

ಕುಂದಗೋಳ : ಚುನಾವಣಾ ಸಂದರ್ಭದಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಭಾವ ಹತ್ತಿಕ್ಕಲು ಸರ್ಕಾರ ಉದ್ದೇಶಪೂರ್ವಕ ವಾಗಿಯೇ ಸಿಸಿಬಿ ಅಧಿಕಾರಿಗಳ ದಾಳಿ ಮಾಡಿಸಿದೆ. ಬಿಜೆಪಿ ಸರ್ಕಾರ ಈ ನಡೆಯನ್ನು ಕೈ ಬಿಡಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು ಗಾಳಿ

ಮರೇಮ್ಮದೇವಿ ದೇವಸ್ಥಾನದದಿಂದ ತಹಶೀಲ್ದಾರ್ ಕಚೇರಿವರೆಗೆ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಪಾದಾಯಾತ್ರೆ ಕೈಗೊಂಡರು.

ಬಳಿಕ ಉಪ ತಹಶೀಲ್ದಾರ್ ವಿ.ವಾಯ್.ಮುಳಗುಂದಮಠ ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

Edited By :
Kshetra Samachara

Kshetra Samachara

08/10/2020 06:13 pm

Cinque Terre

12.05 K

Cinque Terre

0

ಸಂಬಂಧಿತ ಸುದ್ದಿ