ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ನೂತನ ಶ್ರೀ ಈಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಮಾಜಿ ಶಾಸಕ ಕೋನರೆಡ್ಡಿ

ಅಣ್ಣಿಗೇರಿ: ತಾಲೂಕಿನ ಭದ್ರಾಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾದ ಶ್ರೀ ಈಶ್ವರ ಲಿಂಗೇಶ್ವರ ದೇವಸ್ಥಾನಕ್ಕೆ ತಾಲೂಕಿನ ಮಾಜಿ ಶಾಸಕರಾದ ಎನ್ ಎಚ್ ಕೋನರೆಡ್ಡಿ ಅವರು ಭೇಟಿ ನೀಡಿ ನೂತನವಾಗಿ ನಿರ್ಮಾಣಗೊಂಡ ದೇವಸ್ಥಾನ ಬಹಳ ಅಚ್ಚುಕಟ್ಟಾಗಿ ನಿರ್ಮಾಣವಾಗಿದೆ. ದೇವರು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಮಾತನಾಡಿದರು.

ಇನ್ನೂ ಮಾಜಿ ಶಾಸಕರಿಗೆ ದೇವಸ್ಥಾನದ ಕಮಿಟಿ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಈ ವೇಳೆ ಮಂಜುನಾಥ್ ಅಕ್ಕಿ,ನಾಗಪ್ಪ ಗಾಣಿಗೇರ್,ಅಶೋಕ್ ಮುಳುಗುಂದ,ಚಂಬ್ಬಣ್ಣ ಅಕ್ಕಿ, ಮದರಸಾಬ್ ಚಿನ್ನೂರು,ಈರಪ್ಪ ಕುಂಬಾರ, ಹನುಮಂತಪ್ಪ ಗಜಬಾರ, ಹಸನ್ ಸಾಬ್ ನಲವಡಿ ಸೇರಿದಂತೆ ಗ್ರಾಮದ ಗುರು ಹಿರಿಯರು ಸಾರ್ವಜನಿಕರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

15/05/2022 11:26 pm

Cinque Terre

21.38 K

Cinque Terre

0

ಸಂಬಂಧಿತ ಸುದ್ದಿ