ಧಾರವಾಡ : ತಾಲೂಕಿನ ಕೋಟೂರು ಗ್ರಾಮದ ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಕೋಟೂರು ರೈತ ಘಟಕದ ಉದ್ಘಾಟನಾ ಸಮಾರಂಭ ಮತ್ತು ಕೊರೋನಾ ವಾರಿಯರ್ಸ್ ಗಳಾದ ಆಶಾ ಕಾರ್ಯಕರ್ತೆಯಾರಿಗೆ ಸನ್ಮಾನಿಸಲಾಯಿತು.
ಇನ್ನು ಈ ವೇಳೆ ರೈತ ಘಟಕದ ಜಿಲ್ಲಾಧ್ಯಕ್ಷ ಪಾಪು ಧಾರೆ, ರಾಜ್ಯ ರೈತ ಘಟಕ ಸಂಘಟನಾ ಕಾರ್ಯದರ್ಶಿಯಾದ ರಹಿಮಾನ್ ಹೊಳೆ, ರಾಜ್ಯ ಸಂಚಾಲಕರಾದ ಹನುಮಂತಪ್ಪ ಮೇಟಿ, ಧಾರವಾಡ ಜಿಲ್ಲಾ ಅಧ್ಯಕ್ಷರಾದ ರುದ್ರೇಶ್ ಹಳವದ, ರಾಜ್ಯ ಸಾಮಾಜಿಕ ಜಾಲತಾಣದ ಗಾಣಿಗೇರ್. ಕೋಟುರು ಗ್ರಾಮ ರೈತ ಘಟಕದ ಅಧ್ಯಕ್ಷ ಅಷ್ಪಾಕ ಹಂಗರಕಿ, ಯುವ ಮುಖಂಡ ಇಮ್ತಿಯಾಜ್ ಮುಲ್ಲಾ, ಭೀಮಶಿ ಸೊಗಲದ, ಸೇರಿದಂತೆ ಗ್ರಾಮಸ್ತರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
03/02/2021 05:10 pm