ಕಲಘಟಗಿ:ತಾಲ್ಲೂಕಿನ ಮಲಕನಕೊಪ್ಪ ಗ್ರಾಮದ ಕಲಘಟಗಿ ತಡಸ ರಾಜ್ಯ ರಸ್ತೆಯಲ್ಲಿ ಲಾರಿವೊಂದು ಕೆಟ್ಟು ನಿಂತಿದ್ದು ಸಂಚಾರಕ್ಕೆ ಅಡಚಣೆಯಾಗಿದೆ.
ಕಟ್ಟಿಗೆ ಸಾಗಿಸುವ ಲಾರಿವೊಂದು ನಡು ರಸ್ತೆಯಲ್ಲಿಯೇ ನಿಂತ ಪರಿಣಾಮ ಇತರೆ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು,ದೂರದ ಪ್ರಮಾಣಿಕರು ತೊಂದರೆ ಪಡುವಂತಾಗಿದೆ.
Kshetra Samachara
08/01/2021 11:13 am