ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಬೆಳೆ ಹಾನಿ ಪರಿಹಾರ ನೀಡದಿದ್ರೆ ನಾವು ಬದುಕೋದು ಹೇಗೆ?

ನವಲಗುಂದ : ಕಳೆದ ತಿಂಗಳು ಅಕಾಲಿಕ ಮಳೆಯಿಂದಾಗಿ ತಾಲೂಕಿನಾದ್ಯಂತ ಮೆಣಸಿನಕಾಯಿ ಮತ್ತು ಈರುಳ್ಳಿ ಸೇರಿದಂತೆ ಹಲವು ಬೆಳೆಗಳು ರೋಗಕ್ಕೆ ತುತ್ತಗಿವೆ. ಈ ಹಿನ್ನೆಲೆ ಅಣ್ಣಿಗೇರಿ ತಾಲ್ಲೂಕಿನ ಶಲವಡಿ ಗ್ರಾಮದ ರಾಜು ನದಾಫ ಎಂಬ ರೈತನೋರ್ವ ಸರ್ಕಾರ ಪರಿಹಾರನೀಡಬೇಕು ಇಲ್ಲದಿದ್ದರೆ ನಾವು ಬದುಕೋದು ಹೇಗೆ ಎಂದು ತಮ್ಮ ಅಳಲನ್ನು ತೋಡಿಕೊಂಡರು..

Edited By : PublicNext Desk
Kshetra Samachara

Kshetra Samachara

13/12/2021 03:27 pm

Cinque Terre

15.08 K

Cinque Terre

1

ಸಂಬಂಧಿತ ಸುದ್ದಿ