ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯದಶಮಿ ಹಬ್ಬದ ನಿಮಿತ್ತ ಮೂರು ಸಾವಿರ ಮಠದಲ್ಲಿ ದೀಪ ಎಣ್ಣಿ ಸಂಭ್ರಮ

ಹುಬ್ಬಳ್ಳಿ: ನಾಡಿನ ಹಬ್ಬ ದಸರಾ,ವಿಜಯದಶಮಿ ಹಬ್ಬದ ನಿಮಿತ್ತವಾಗಿ, ಮೂರು ಸಾವಿರ ಮಠದಲ್ಲಿ ದೀಪದ ಎಣ್ಣೆ ನೀಡುವ ಕಾರ್ಯಕ್ರಮವನ್ನು ಶ್ರೀ ಮಠದ ಗುರುಸಿದ್ಧ ರಾಜಯೋಗಿಂದ್ರ ಶ್ರೀಗಳು ಚಾಲನೆ ನೀಡಿದರು.

ಮಹಿಳೆಯರು, ಪುರುಷರು ಸೇರಿಕೊಂಡು ಮೂರು ಸಾವಿರ ಮಠದಲ್ಲಿ ಅಷ್ಟೇ ಅಲ್ಲದೆ ನಗರದಲ್ಲಿನ ದೇವಸ್ಥಾನಗಳಿಗೆ ದೀಪದ ಎಣ್ಣೆ ನೀಡಲು ಶ್ರೀಮಠದ ಸ್ವಾಮೀಜಿ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬಸವರಾಜ ಅಮ್ಮಿನಬಾವಿ, ಮಾಜಿ ಶಾಸಕರಾದ ವೀರಭದ್ರಪ್ಪ ಹಾಲಹರವಿ, ಶಿವಾನಂದ ಮುತ್ತಣ್ಣವರ್, ಶಿವು ಮೆಣಸಿನಕಾಯಿ, ಮಹಿಳೆಯರು ಹಲವರು ಉಪಸ್ಥಿತಿಯಿದ್ದರು.

Edited By : PublicNext Desk
Kshetra Samachara

Kshetra Samachara

27/09/2022 09:57 am

Cinque Terre

9.43 K

Cinque Terre

0

ಸಂಬಂಧಿತ ಸುದ್ದಿ