ಹುಬ್ಬಳ್ಳಿ: ದೇಶ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ಇಂದು ತಮ್ಮ ಸ್ವಗ್ರಾಮಕ್ಕೆ ಆಗಮಿಸಿದ ಸೈನಿಕ ದ್ಯಾಮಣ್ಣ ಇಟ್ಟಣ್ಣವರನ್ನು ಗ್ರಾಮಸ್ಥರು ಅದ್ಧೂರಿಯಾಗಿ ಬರ ಮಾಡಿಕೊಂಡರು.
ಹೌದು. ಹುಬ್ಬಳ್ಳಿ ತಾಲ್ಲೂಕಿನ ಬ್ಯಾಹೇಟ್ಟಿ ಗ್ರಾಮದ ದ್ಯಾಮಣ್ಣ ಅವರು ಸುಮಾರು 16 ವರ್ಷ ಕರ್ತವ್ಯ ನಿರ್ವಹಿಸಿದ್ದಾರೆ. ಇದರಿಂದ ಗ್ರಾಮಸ್ಥರು ದ್ಯಾಮಣ್ಣ ಅವರನ್ನು ಮಹಿಳೆಯರು ಆರತಿ ಎತ್ತಿ, ಯುವಕರು ಬೈಕ್ ರ‌್ಯಾಲಿ ಮೂಲಕ ಟ್ರ್ಯಾಕ್ಟರ್ ನಲ್ಲಿ ಮೆರವಣಿಗೆ ಮಾಡುತ್ತ ವೀರ ಯೋಧನನ್ನು ಬರಮಾಡಿಕೊಂಡರು.
Kshetra Samachara
03/04/2022 06:41 pm