ಧಾರವಾಡ: ಹೋಳಿ ಹುಣ್ಣಿಮೆ ಅಂಗವಾಗಿ ಧಾರವಾಡದ ಹೆಬ್ಬಳ್ಳಿ ಅಗಸಿಯಲ್ಲಿರುವ ಭೂಸಗಲ್ಲಿಯಲ್ಲಿ ಕಾಮ, ರತಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ನಾಳೆ ಬೆಳಗಿನಜಾವ ಕಾಮದಹನ ನಡೆಯಲಿದೆ.
ಹೋಳಿ ಹಬ್ಬದ ಸಂಭ್ರಮ, ಸಡಗರ ಧಾರವಾಡ ನಗರದಾದ್ಯಂತ ಬಹಳ ಜೋರಾಗಿದೆ. ಅದರಲ್ಲೂ ಕಾಮ ದೇವರನ್ನು ಪ್ರತಿಷ್ಠಾಪಿಸಿ ಭಕ್ತಿ, ಭಾವದಿಂದ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ.
Kshetra Samachara
18/03/2022 07:22 pm