ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಮುಖ್ಯಮಂತ್ರಿ ಚಿನ್ನದ ಪದಕ ಗೌರವಕ್ಕೆ ಪಾತ್ರರಾದ ಅರಣ್ಯ ರಕ್ಷಕ ಉಮೇಶ್ ಕಡಿ

ಕಲಘಟಗಿ: ಅರಣ್ಯ ಇಲಾಖೆಯ ಸ್ಥಳೀಯ ಅರಣ್ಯ ರಕ್ಷಕ ಉಮೇಶ್‌ ಕಡಿ ಅವರು ಮುಖ್ಯಮಂತ್ರಿಗಳ ಚಿನ್ನದ ಪದಕ ಗೌರವಕ್ಕೆ ಪಾತ್ರರಾಗಿದ್ದಾರೆ.

ಅರಣ್ಯ ಇಲಾಖೆಯ ರಕ್ಷಣಾ ಕಾರ್ಯದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಕ್ಕಾಗಿ ಬಮ್ಮಿಗಟ್ಟಿ ಪ್ರಾದೇಶಿಕ ಗಸ್ತು ವಲಯದ ಅರಣ್ಯ ರಕ್ಷಕ ಉಮೇಶ ಕಡಿ ಅವರಿಗೆ ಭಾನುವಾರ‌ ಬೆಂಗಳೂರಿನಲ್ಲಿ ರಾಜ್ಯದ ಸಿಎಂ ಬಿ‌.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಚಿನ್ನದ ಪದಕವನ್ನು ಪ್ರದಾನ ಮಾಡಿದರು.

Edited By : Vijay Kumar
Kshetra Samachara

Kshetra Samachara

23/11/2020 08:11 pm

Cinque Terre

10.63 K

Cinque Terre

2

ಸಂಬಂಧಿತ ಸುದ್ದಿ