ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಂತ್ರಜ್ಞಾನದತ್ತ ಹುಬ್ಬಳ್ಳಿ ವಿಮಾನ ನಿಲ್ದಾಣ : ಅಪಘಾತಗಳಿಗೆ ಪುಲ್ ಸ್ಟಾಫ್

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ವಿಮಾನ ನಿಲ್ದಾಣ ಈಗ ಮತ್ತಷ್ಟು ವೈಜ್ಞಾನಿಕ ಹಾಗೂ ಆಧುನಿಕ ತಂತ್ರಜ್ಞಾನದ ಮೂಲಕ ಬೆಳವಣಿಗೆಯತ್ತ ದಾಪುಗಾಲು ಹಾಕುತ್ತಿದ್ದು,ಐಎಲ್ಎಸ್ ಲ್ಯಾಂಡಿಂಗ್ ಅಂತಹ ವ್ಯವಸ್ಥೆ ಜಾರಿಗೊಳಿಸಿ ಸಂಭವಿಸಬಹುದಾದ ಸಮಸ್ಯೆಗೆ ನಿರಾಳತೆ ಕಂಡುಕೊಳ್ಳುವ ಮೂಲಕ ಮತ್ತೊಂದು ಹೊಸ ನಿರ್ಧಾರವನ್ನು ಕೈಗೊಂಡಿದೆ.

ಹೌದು...ಈಗ ವಿಮಾನ ನಿಲ್ದಾಣದಲ್ಲಿ ಅಪಘಾತ ಸಂಭವಿಸಬಹುದಾದ ಸಂದರ್ಭದಲ್ಲಿ ಮುಂಜಾಗ್ರತೆಗೆ ಹಾಗೂ ಬೆಂಕಿ ನಂದಿಸಲು ವಿನೂತನ ರೀತಿಯ ರೋಸೆನ್‌ಬೌರ್ ಬಫಲೋವನ್ನು ನಿಯೋಜಿಸಿದೆ.

ಅಗ್ನಿಶಾಮಕ ಸೇವಾ ಸೌಲಭ್ಯವನ್ನು ಮುಂದಿನ ಹಂತಕ್ಕೆ ಹೆಚ್ಚಿಸಲಾಗಿದ್ದು, ವಿಮಾನ ನಿಲ್ದಾಣವು ಹೊಸ ಇದು ಕ್ಷಿಪ್ರ ಹಸ್ತಕ್ಷೇಪದ ಅಗ್ನಿಶಾಮಕ ವಾಹನವಾಗಿದೆ.

ಇದು ರನ್‌ವೇ ಮತ್ತು ಆಫ್-ರಸ್ತೆಯಲ್ಲಿ ಕಾರ್ಯನಿರ್ವಹಿಸುತ್ತದ್ದು,ಈ ಕುರಿತು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

10/10/2020 04:52 pm

Cinque Terre

20.71 K

Cinque Terre

0

ಸಂಬಂಧಿತ ಸುದ್ದಿ